
ಎಲ್ಲ ಕಾಲದಲ್ಲೂ ಮಕ್ಕಳಿಗೆ ಅಚ್ಚುಮೆಚ್ಚಾಗಿರುವ `ಜಂಗಲ್ ಬುಕ್~ ಅನಿಮೇಟೆಡ್ ಕಾರ್ಯಕ್ರಮವನ್ನು ಡಿಸ್ನಿ ಚಾನಲ್ ಗುರುವಾರ ಪ್ರಸಾರ ಮಾಡಲಿದೆ.
ದಟ್ಟ ಅರಣ್ಯದಲ್ಲಿ ಅಲೆದಾಡುವ ಮೋಗ್ಲಿ, ಅವನ ಸಹಾಯಕ್ಕೆ ಬರುವ ಕರಡಿ ಬಾಲು, ಭಗೀರ, ಪೈಥಾನ್ ಕಾ, ಕಾಡಿನ ನಿಯಮಗಳನ್ನು ಕಲಿಯುವ ಮೋಗ್ಲಿ, ಇವೆಲ್ಲವೂ ಜಂಗಲ್ ಬುಕ್‌ನಲ್ಲಿ ಮನರಂಜಿತವಾಗಿ ಮೂಡಿಬಂದಿದ್ದು, ಬೆಳಿಗ್ಗೆ 11 ಗಂಟೆಗೆ ಡಿಸ್ನಿ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.