ADVERTISEMENT

ಜಲನಿರೋಧಕ ಶೂ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 19:30 IST
Last Updated 11 ಡಿಸೆಂಬರ್ 2013, 19:30 IST
ಜಲನಿರೋಧಕ ಶೂ
ಜಲನಿರೋಧಕ ಶೂ   

ಟ್ರೆಂಡಿ ಪಾದರಕ್ಷೆಗಳಿಗೆ ಹೆಸರಾದ ಅಂತರರಾಷ್ಟ್ರೀಯ ಬ್ರಾಂಡ್ ‘ವಾನ್ಸ್’ ಚಳಿಗಾಲಕ್ಕಾಗಿ ಹೊಸ ಮಾದರಿಯ ಕ್ಯಾನ್ವಾಸ್ ಶೂಗಳನ್ನು ಬಿಡುಗಡೆ ಮಾಡಿದೆ.

ಪ್ಪಟೆ ಹಾಗೂ ಆರಾಮದಾಯಕವಾದ ಈ ಶೂಗಳನ್ನು ಸರ್ಫ್ ಫೂಟ್‌ ವೇರ್ ಮಾದರಿಯಲ್ಲಿ ವಿನ್ಯಾಸಗೊಳಿಸಿರುವುದು ವಿಶೇಷ. ಇದೇ ಕಾರಣಕ್ಕೆ ಈ ಶೂಗಳು ಜಲನಿರೋಧಕವಾಗಿದ್ದು, ಇವುಗಳ ಇನ್ಸೋಲ್ ಹೊರತೆಗೆದು ತೊಳೆಯಬಹುದಾಗಿದೆ.

ಲಿಂಬೆ ಹಳದಿ, ನೀಲಿ, ಹಸಿರು ಮತ್ತು ಗುಲಾಬಿ ಕೆಂಪು ಬಣ್ಣಗಳಲ್ಲಿ ಲಭ್ಯವಿರುವ ಈ ಶೂಗಳ ಬೆಲೆ ₨ 2,999.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.