ADVERTISEMENT

ಡಿಸ್ಕವರಿಯಲ್ಲಿ ಫಿಫ್ತ್ ಗೇರ್

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2011, 19:30 IST
Last Updated 4 ಮಾರ್ಚ್ 2011, 19:30 IST
ಡಿಸ್ಕವರಿಯಲ್ಲಿ ಫಿಫ್ತ್ ಗೇರ್
ಡಿಸ್ಕವರಿಯಲ್ಲಿ ಫಿಫ್ತ್ ಗೇರ್   

ಶರವೇಗದ ವಾಹನಗಳನ್ನು ಇಷ್ಟಪಡುವವರಿಗಾಗಿ ಡಿಸ್ಕವರಿ ಟರ್ಬೊ ಚಾನೆಲ್ ಪ್ರತಿ ಸೋಮವಾರ ರಾತ್ರಿ 9ಕ್ಕೆ ಫಿಫ್ತ್ ಗೇರ್ ಎಂಬ ರೋಮಾಚಂಕಾರಿ, ಸಾಹಸಮಯ ಕಾರ್ಯಕ್ರಮ ಪ್ರಸಾರ ಮಾಡಲಿದೆ.

ಇದರಲ್ಲಿ ವಾಹನ ಪರಿಣಿತರಾದ ಟಿಫ್ ನೀಡೆಲ್, ವಿಲಕಿ ಬಟ್ಲರ್ ಹ್ಯಾಂಡರ್‌ಸನ್, ಜಾಸನ್ ಪ್ಲೇಟೊ, ಟಾಮ್ ಫೋರ್ಡ್ ಮತ್ತು ಆ್ಯಡ್ರಿನ್ ಸಿಂಪ್ಸನ್ ಅವರು ಸೂಪರ್ ಫಾಸ್ಟ್ ಕಾರು, ಬೈಕುಗಳ ಮಾಹಿತಿ ನೀಡಲಿದ್ದಾರೆ.     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.