ADVERTISEMENT

ಧಗೆಯ ಕೊನೆಯ ಕಂತು

​ಪ್ರಜಾವಾಣಿ ವಾರ್ತೆ
Published 1 ಮೇ 2012, 19:30 IST
Last Updated 1 ಮೇ 2012, 19:30 IST
ಧಗೆಯ ಕೊನೆಯ ಕಂತು
ಧಗೆಯ ಕೊನೆಯ ಕಂತು   

ಎರಡು ಹದ ಆದ ಮಳೆ ಒಸರುವ ಬೆವರನ್ನು ಕಡಿಮೆ ಮಾಡಿದೆ. ಆದರೆ, ಕೊಡೆಗಳಿಗೆ ಮಾತ್ರ ಈಗಲೂ ಕೆಲಸ. ಮೋಡಗಳ ಸರಿಸಿ ಆಗಾಗ ತಾಪ ತೋರುವ ಸೂರ್ಯನ ಶಾಖದಿಂದ ಬಚಾವಾಗಲು ವನಿತೆಯರಿಗೆ ಎಷ್ಟೊಂದು ದಾರಿ. ಕೊಡೆಗಳಿಂದೀಗ ಟು-ಇನ್-ಒನ್ ಲಾಭ. ಬಿಸಿಲು ಬಂದರೆ ನೆರಳು; ಮಳೆ ಬಂದರೆ ಆಸರೆ. ಇನ್ನೂ ಪೂರ್ತಿ ಕಂತದ ಬೇಸಿಗೆ, ಇಳೆಯ ಇಂಚಿಂಚೂ ತೊಳೆಯಲಾಗದ ಮಳೆ- ಎರಡರ ನಡುವಿನ ಈ ಹವಾಮಾನದಲ್ಲಿ ಕಾಣುವ ಚಿತ್ರಗಳೇ `ಹವಾಮಾನ ವರದಿ~. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.