ರಂಗಶಂಕರ: ಶನಿವಾರ ಸಂಜೆ 7.30 ಮತ್ತು ಭಾನುವಾರ ಮಧ್ಯಾಹ್ನ 3.30, ಸಂಜೆ 7.30ಕ್ಕೆ ‘ನಾ ತುಕಾರಾಂ ಅಲ್ಲ’ (ರಚನೆ, ನಿರ್ದೇಶನ: ಸುರೇಂದ್ರನಾಥ್. ಮುಖ್ಯಪಾತ್ರದಲ್ಲಿ: ಬಿ ಸುರೇಶ, ಏಣಗಿ ನಟರಾಜ್, ಮೇಘಾ ನಾಡಿಗೇರ ಮುಂತಾದವರು) ನಾಟಕ. ಸ್ಥಳ: ರಂಗಶಂಕರ, ಜೆ.ಪಿ. ನಗರ, 2ನೇ ಹಂತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.