ADVERTISEMENT

ನುಡಿಚಿತ್ರ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 19:30 IST
Last Updated 6 ಜನವರಿ 2012, 19:30 IST
ನುಡಿಚಿತ್ರ
ನುಡಿಚಿತ್ರ   

ಒಂದು ಫೋಟೋ ನೂರು ಪದಗಳಿಗೆ ಸಮ. ಯಾಕೆ ಎಂಬುದಕ್ಕೆ ಈ ಚಿತ್ರಗಳೇ ಪುಷ್ಟಿ. ಇಲ್ಲಿ ಚಿತ್ರಗಳು ಕಥೆ ಹೇಳುತ್ತವೆ. ಕಥನಗಳನ್ನು ಕಟ್ಟಿಕೊಡುತ್ತವೆ. ಬದುಕಿನ ಪಲ್ಲಟಗಳನ್ನು ಸಾರುತ್ತವೆ. ಛಾಯಾಗ್ರಾಹಕರ ಸೂಕ್ಷ್ಮ ಮನಸ್ಸನ್ನೂ ದಾಟಿಸುತ್ತವೆ.

ಬೆಂಗಳೂರು ಮಾಧ್ಯಮ ಛಾಯಾಗ್ರಾಹಕರ ಸಂಘ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಏರ್ಪಡಿಸಿರುವ ಪ್ರದರ್ಶನದ ಸ್ಯಾಂಪಲ್ ಚಿತ್ರಗಳಿವು. ಇಂಥ ಇನ್ನಷ್ಟು ಚಿತ್ರಗಳನ್ನು ನೋಡುಗರಿಗಾಗಿ ಕಾಯುತ್ತಿವೆ. ಇಂದು ಸಂಜೆ 7 ಗಂಟೆವರೆಗಷ್ಟೇ ಪ್ರದರ್ಶನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.