ADVERTISEMENT

ಬರಿ ಬೆಳಗಲ್ಲೋ ಅಣ್ಣಾ...

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 19:30 IST
Last Updated 5 ಜನವರಿ 2012, 19:30 IST
ಬರಿ ಬೆಳಗಲ್ಲೋ ಅಣ್ಣಾ...
ಬರಿ ಬೆಳಗಲ್ಲೋ ಅಣ್ಣಾ...   

ಬೆಳಕು ಹುಟ್ಟಿದ ಸಮಯ. ಗರಿಕೆಗೆ ಜೀವ. ಪಾರ್ಕುಗಳಲ್ಲಿನ ಖಾಲಿ ಕುರ್ಚಿಗಳಲ್ಲಿ ಸಂಚಾರಿಭಾವ. ಮಂಜು ಮೆತ್ತಿಕೊಂಡ ಎಲೆಗಳಿಗೆ ಬೆಚ್ಚನೆಯ ಭಾವ. ಅರಳಿದ ಹೂವಿನ ಬಾಲ್ಯದ ನಗು.

ಆಕಳಿಕೆಯಿಂದೆದ್ದ ನಾಯಿಯ ಕಣ್ಣುಗಳಿಗೆ ಬೆಳಕ ಎದುರುಗೊಳ್ಳುವ ಹವಣಿಕೆ. ಶುರುವಾದ ಹಕ್ಕಿಗಳ ಕಸುಬುದಾರಿಕೆ. ಲೆಕ್ಕವಿಲ್ಲದಷ್ಟು ಕನಸು ಕಂಡ ಜೀವಗಳೆಲ್ಲಾ ಮರುಹುಟ್ಟು ಪಡೆದಂತೆ ಕಾಣುವ ಬೆಳಗು ನಗರದಲ್ಲೂ ಎಷ್ಟು ಚೆಂದ... ಕಾಣಿರಾ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.