ADVERTISEMENT

ಭಕ್ತಿಸಮರ್ಪಣ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2011, 19:30 IST
Last Updated 22 ಆಗಸ್ಟ್ 2011, 19:30 IST
ಭಕ್ತಿಸಮರ್ಪಣ
ಭಕ್ತಿಸಮರ್ಪಣ   

ಸಾಯಿ ಆರ್ಟ್ಸ್ ಇಂಟರ್‌ನ್ಯಾಷನಲ್ ಮತ್ತು ವಿಶ್ವ ಸಂಗೀತ ಕೇಂದ್ರ: ಬುಧವಾರ ಭಕ್ತಿ  ಸಂಗೀತ ಮತ್ತು ನೃತ್ಯ ಕಾರ್ಯಕ್ರಮದಲ್ಲಿ ಗಾಯನ: ಸಂಗೀತಾ ಶ್ರೀಕಿಶನ್.
ಮ್ಯಾಂಡೋಲಿನ್: ಪ್ರಸನ್ನ ಕುಮಾರ್ ಬಲ್ಲಾಳ. ಕೀಬೋರ್ಡ್: ಯೇಡಿ ಗೋವಿಂದನ್. ತಾಳವಾದ್ಯ: ಗೋಪಿ ಮತ್ತು ಕಾರ್ತಿಕ್ ಮಣಿ. ಸಾಯಿ ಆರ್ಟ್ಸ್ ತಂಡದಿಂದ ಭಕ್ತಿ ನೃತ್ಯ (ಪರಿಕಲ್ಪನೆ ಮತ್ತು ಸಂಯೋಜನೆ: ಗುರು ಮೈಸೂರು ಬಿ. ನಾಗರಾಜ್, ಗುರು ಡಾ. ಸುಪರ್ಣಾ ವೆಂಕಟೇಶ್).

ಸಾನ್ನಿಧ್ಯ: ನೇಪಾಳದ ಸಂಜಯ್ ಸಾಯಿಬಾಬಾ
ಸ್ಥಳ: ಸೇವಾ ಸದನ, 14ನೇ ಅಡ್ಡರಸ್ತೆ, ಎಂಎಲ್‌ಎ ಕಾಲೇಜು ಎದುರು, ಮಲ್ಲೇಶ್ವರ. ಸಂಜೆ 6.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.