ಭಾರತೀಯ ಬುಡಕಟ್ಟು ವಿನ್ಯಾಸಗಳಿಂದ ಪ್ರೇರಣೆ ಪಡೆದು ಮಹಿಳೆಯರಿಗೆ ಸಿದ್ಧ ಉಡುಪನ್ನು ನೀಡುವ ಬಿಬ ವಸಂತ ಸಂಗ್ರಹವನ್ನು ಬಿಡುಗಡೆಗೊಳಿಸಿದೆ. ತೆಳು ವರ್ಣದ ಶ್ರೇಣಿಯೊಂದಿಗೆ, ದಟ್ಟ ವರ್ಣಗಳಲ್ಲಿ ಹೂವಿನ ಚಿತ್ರಗಳಿರುವ ಸಂಗ್ರಹವೂ ಇದರಲ್ಲಿವೆ.
ಸಲ್ವಾರ್ ಕಮೀಜ್, ಮಿಕ್ಸ್ ಎನ್ ಮ್ಯಾಚ್ ಮಾಡುವ ವಿಶೇಷ ಬಗೆಯ ಸಂಗ್ರಹಗಳು `ಬಿಬ~ದ್ದಾಗಿವೆ. ಬಿಬ ಮಳಿಗೆಯಲ್ಲಿ ಈ ಸಂಗ್ರಹಗಳು ಮಾರಾಟಕ್ಕೆ ಲಭ್ಯ ಇವೆ. ಬೆಲೆ 699ರಿಂದ ಆರಂಭವಾಗುತ್ತವೆ. ಇದಲ್ಲದೆ 2-12 ವರ್ಷಗಳ ಹುಡುಗಿಯರಿಗಾಗಿ `ಬಿಬ ಗರ್ಲ್~ ಸಂಗ್ರಹವನ್ನೂ ಬಿಡುಗಡೆ ಮಾಡಿದೆ.
ಹೆಚ್ಚಿನ ಮಾಹಿತಿಗೆ www.bibaindia.com ಗೆ ಭೇಟಿ ನೀಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.