ADVERTISEMENT

ಹರ್ಷಿಣಿ ರಂಗಪ್ರವೇಶ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 19:30 IST
Last Updated 11 ಡಿಸೆಂಬರ್ 2013, 19:30 IST
ಹರ್ಷಿಣಿ  ರಂಗಪ್ರವೇಶ
ಹರ್ಷಿಣಿ ರಂಗಪ್ರವೇಶ   

ನಾಟ್ಯ ನಿನಾದ ನೃತ್ಯಾಲಯದ ವಿದ್ಯಾರ್ಥಿ ಹರ್ಷಿಣಿ ಯುವರಾಜ್‌ ಅವರ ಭರತನಾಟ್ಯ ರಂಗಪ್ರವೇಶ ಡಿ.12ರಂದು ಸಂಜೆ 6ಕ್ಕೆ ಜೆ.ಸಿ. ರಸ್ತೆಯ ಎಡಿಎ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಅಧ್ಯಕ್ಷತೆ: ಡಾ.ಸರ್ವೋತ್ತಮ ಕಾಮತ್, ಗುರು ಸುಪರ್ಣಾ ವೆಂಕಟೇಶ್, ಡಾ.ಸಂಜಯ್ ಶಾಂತಾರಾಂ, ಪದ್ಮಾ ಕುಮಟ, ಇರೆನಾ ತೌರೋ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.