8ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದ ಉದ್ಘಾಟನಾ ಸಮಾರಂಭ
ಪ್ರಜಾವಾಣಿ ವಾರ್ತೆ
Published 29 ಜನವರಿ 2016, 19:51 IST
Last Updated 29 ಜನವರಿ 2016, 19:51 IST
8ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದ ಉದ್ಘಾಟನಾ ಸಮಾರಂಭ ವಿಧಾನಸೌಧದ ಎದುರಿಗೆ ಗುರುವಾರ (ಜ.28) ನಡೆಯಿತು. ಮುಸ್ಸಂಜೆಯ ಬೆಳಕು ಕಂದುತ್ತಿದ್ದಂತೆಯೇ ಹೊತ್ತಿಕೊಂಡ ದೀಪಗಳಲ್ಲಿ ವಿಧಾನಸೌಧವು ಹೊಸ ರೀತಿಯಲ್ಲಿ ಬೆಳಗುತ್ತಿತ್ತು. -ಚಿತ್ರ: ಬಿ.ಎಂ. ಹನೀಫ್