ADVERTISEMENT

ಸರ್ಕಾರಿ ಶಾಲೆ ಮಕ್ಕಳ ಡೇ ಔಟ್‌

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2019, 19:45 IST
Last Updated 13 ನವೆಂಬರ್ 2019, 19:45 IST
ರಾಜರಾಜೇಶ್ವರಿ ನಗರದ ಸ್ಟೋನಿ ಬ್ರೂಕ್‌ ರೆಸ್ಟೊರೆಂಟ್‌ನಲ್ಲಿ ವೈವಿಧ್ಯಮಯ ಆಹಾರ ಸವಿದ ಸರ್ಕಾರಿ ಶಾಲೆಯ ಮಕ್ಕಳು
ರಾಜರಾಜೇಶ್ವರಿ ನಗರದ ಸ್ಟೋನಿ ಬ್ರೂಕ್‌ ರೆಸ್ಟೊರೆಂಟ್‌ನಲ್ಲಿ ವೈವಿಧ್ಯಮಯ ಆಹಾರ ಸವಿದ ಸರ್ಕಾರಿ ಶಾಲೆಯ ಮಕ್ಕಳು   

ರಾಜರಾಜೇಶ್ವರಿ ನಗರದ ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಿದೆ. ನಗರದ ಮೊದಲಸ್ಟ್ರೀಂ ರೆಸ್ಟೋರೆಂಟ್‌ ಖ್ಯಾತಿಯ ಈ ಹೋಟೆಲ್‌ನಲ್ಲಿ ಬುಧವಾರ ಬಡ ಮಕ್ಕಳು ಮತ್ತುಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಕ್ರಮ ಮತ್ತು ಆಹಾರ ಆಸ್ವಾದಿಸುವ ಅವಕಾಶ ನೀಡಲಾಗಿತ್ತು. ರೆಸ್ಟೋರೆಂಟ್‌ನಲ್ಲಿ ಸಂತೋಷದಿಂದ ನಕ್ಕು ನಲಿದ ಮಕ್ಕಳಿಗೆ ನೀಡಲಾದ ಸ್ಕೂಲ್‌ ಬ್ಯಾಗ್‌ ಇತ್ಯಾದಿ ಉಡುಗೊರೆಗಳು ಅವರ ಸಂತಸವನ್ನು ಇಮ್ಮಡಿಗೊಳಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.