ADVERTISEMENT

ಮಹಿಳಾ ದಿನಕ್ಕೆ ಡಿ.ಜೆ. ಆಯೆಶಾ ಬೀಟ್ಸ್‌

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 20:00 IST
Last Updated 5 ಮಾರ್ಚ್ 2019, 20:00 IST
ಆಯೆಶಾ
ಆಯೆಶಾ   

ಮಹಿಳೆಯರ ದಿನದ ವಿಶೇಷವಾಗಿ ಡಿ.ಜೆ.ಆಯೆಶಾ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.

ವೇದಿಕೆಯಲ್ಲಿ ಆಯೆಶಾ ಅವರು ತಮ್ಮವಿಭಿನ್ನ ಶೈಲಿಯಲ್ಲಿ ಕಾರ್ಯಕ್ರಮ ನೀಡುವ ಮೂಲಕ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಂಡಿದ್ದಾರೆ. ಆರಂಭದಲ್ಲಿ ಗೋವಾದಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ನೀಡುವ ಮೂಲಕ ಪ್ರಖ್ಯಾತಿ ಗಳಿಸಿದರು.

ಎಲೆಕ್ಟ್ರಾನಿಕ್‌ ಬೀಟ್ಸ್‌, ಬೀಪ್‌ ನುಡಿಸುವುದನ್ನು ಹೆಚ್ಚಿನ ಜನರು ಇಷ್ಟಪಡುತ್ತಾರೆ. 1999ರಲ್ಲಿ ವೃತ್ತಿಪರ ಡಿ.ಜೆಯಾಗಿ ಕಾಣಿಸಿಕೊಂಡರು. ದಕ್ಷಿಣ ಆಫ್ರಿಕಾ, ಲಂಡನ್‌, ಗ್ರೀಸ್‌, ದುಬೈ, ದೋಹಾಗಳಲ್ಲಿ ಅವರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಪುಣೆ, ಗೋವಾ ಉತ್ಸವಗಳನ್ನು ಮಿಂಚು ಹರಿಸಿದ್ದಾರೆ.

ADVERTISEMENT

ಸ್ಥಳ–ಅರೇನಾ ಆರ್ಟಿಸ್ನಲ್‌ ಬ್ರೇವ್‌ಕಿಚನ್‌, ಸ್ಟಿಲ್ಟ್‌ ಏರಿಯಾ, #48, 100 ಅಡಿ ರಸ್ತೆ, ಡಿಫೆನ್ಸ್‌ ಕಾಲೊನಿ, ಇಂದಿರಾನಗರ

ದಿನಾಂಕ: ಮಾರ್ಚ್‌ 8, ಉಚಿತ ಪ್ರವೇಶ

ಹೆಚ್ಚಿನ ಮಾಹಿತಿಗೆ:080–41133313

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.