ADVERTISEMENT

ಸಹಜ ನಟ ಅನಂತ ನಾಗ್‌ ಜೊತೆ ಮುಕ್ತ ಮಾತುಕತೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 10:08 IST
Last Updated 19 ಜೂನ್ 2019, 10:08 IST

ಸಹಜನಟನೆ ಅಂದಾಕ್ಷಣ ನಮಗೆ ನೆನಪಾಗುವುದು ಅನಂತ್‌ನಾಗ್‌. ಕಳೆದ ನಾಲ್ಕೂವರೆ ದಶಗಳಿಂದ ಭಿನ್ನ ಪಾತ್ರಗಳ ಮೂಲಕ ಕನ್ನಡದ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ಅವರು, ರಾಜಕೀಯದ ಸೂಕ್ಷ್ಮ ಆಯಾಮಗಳನ್ನೂ ಹತ್ತಿರದಿಂದ ಬಲ್ಲರು. ಇತ್ತೀಚೆಗೆ ಪ್ರಜಾವಾಣಿ ಕಚೇರಿಗೆ ಬಂದಿದ್ದ ಅನಂತ್‌ನಾಗ್‌, ತಮ್ಮ ವೃತ್ತಿಜೀವನದ ಹೊರಳಿನ ಬಗ್ಗೆ, ನಟನೆಯ ತಿರುಳಿನ ಬಗ್ಗೆ... ಇನ್ನೂ ಅನೇಕ ವಿಷಯಗಳ ಬಗ್ಗೆ ತಮ್ಮ ಅನುಭವ–ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.