ADVERTISEMENT

Fact Check: ಪಿಂಚಣಿ ಪಡೆಯಲು ನೀವು ಅರ್ಹರು ಎಂಬುದು ಸುಳ್ಳು ಸುದ್ದಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2020, 19:31 IST
Last Updated 13 ಡಿಸೆಂಬರ್ 2020, 19:31 IST
Fact check
Fact check   

‘ಅಭಿನಂದನೆಗಳು! ಪ್ರಧಾನಮಂತ್ರಿ ಪಿಂಚಣಿ ಯೋಜನೆ –2020 ಅಡಿಯಲ್ಲಿ ₹70,000 ಪಿಂಚಣಿ ಪಡೆಯಲು ನೀವು ಅರ್ಹರಾಗಿರುತ್ತೀರಿ. ಪಿಂಚಣಿ ಮೊತ್ತವನ್ನು ಪಡೆಯಲು, ಹೆಚ್ಚಿನ ಮಾಹಿತಿಗೆ ಈ ವೆಬ್‌ ವಿಳಾಸಕ್ಕೆ ಭೇಟಿನೀಡಿ’ ಎಂಬ ವೆಬ್‌ ವಿಳಾಸ ಸಹಿತವಾದ ಸಂದೇಶವೊಂದು ಕೆಲವು ದಿನಗಳಿಂದ ಮೊಬೈಲ್‌ಗಳಿಗೆ ರವಾನೆಯಾಗುತ್ತಿದೆ.

ಆದರೆ, ಇದು ಸುಳ್ಳು ಸುದ್ದಿ. ಕೇಂದ್ರ ಸರ್ಕಾರವು ಇಂಥ ಯಾವುದೇ ಯೋಜನೆಯನ್ನು ಜಾರಿ ಮಾಡಿಲ್ಲ ಎಂದು ಪಿಐಬಿ ಫ್ಯಾಕ್ಟ್‌ ಚೆಕ್‌ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT