ನವದೆಹಲಿ (ಪಿಟಿಐ): ಅರಣ್ಯ ಸಂಬಂಧಿ ಸಣ್ಣಪುಟ್ಟ ಅಪರಾಧಕ್ಕೆ ಕಡ್ಡಾಯವಾಗಿ ರೂ 50ರಿಂದ ರೂ 10,000 ವರೆಗೆ ದಂಡ ವಿಧಿಸುವ ಮಸೂದೆಯೊಂದನ್ನು ಸೋಮವಾರ ರಾಜ್ಯಸಭೆಯಲ್ಲಿ ಮಂಡಿಸಲಾಯಿತು.
ಭಾರತೀಯ ಅರಣ್ಯ ಮಸೂದೆ (ತಿದ್ಡುಪಡಿ) ಪ್ರಕಾರ, ಅರಣ್ಯ ಸಂಬಂಧಿ ಅಪರಾಧ ಇತ್ಯರ್ಥಕ್ಕೆ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮ ಸಭೆಗಳ ಲಿಖಿತ ರೂಪದ ಅನಿಸಿಕೆಗಳನ್ನು ಪಡೆಯುವುದು ಕೂಡ ಕಡ್ಡಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.