ADVERTISEMENT

ಉತ್ಸವಕ್ಕೆ ಉತ್ಸಾಹದ ತಾಲೀಮು...

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2013, 10:57 IST
Last Updated 29 ಸೆಪ್ಟೆಂಬರ್ 2013, 10:57 IST
ಉತ್ಸವಕ್ಕೆ ಉತ್ಸಾಹದ ತಾಲೀಮು...
ಉತ್ಸವಕ್ಕೆ ಉತ್ಸಾಹದ ತಾಲೀಮು...   

ಮುಂಬರುವ ನವರಾತ್ರಿ ಉತ್ಸವಕ್ಕಾಗಿ ಭಾನುವಾರ ಅಹಮದಾಬಾದ್‌ನಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ `ಗರ್ಭಾ ನೃತ್ಯ'ದ ತಾಲೀಮು ನಡೆಸುತ್ತಿದ್ದ ಕಲಾವಿದರ ಮಧ್ಯೆ ಕಂಡುಬಂದ ಯುವತಿಯೊರ್ವಳು ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಕ್ಷಣ... -ರಾಯಿಟರ್ಸ್‌ ಚಿತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.