
ಪ್ರಜಾವಾಣಿ ವಾರ್ತೆಕೇಂದ್ರಪಾರ (ಒಡಿಶಾ) (ಪಿಟಿಐ): ಸಮುದ್ರದ ಮೂಲಕ ಒಡಿಶಾಕ್ಕೆ ಅಕ್ರಮವಾಗಿ ನುಸುಳುವವರನ್ನು ತಪ್ಪಿಸುವ ಮುಖ್ಯ ಉದ್ದೇಶದೊಂದಿಗೆ ರಾಜ್ಯದ ಕರಾವಳಿ ತೀರದ 228 ಗ್ರಾಮಗಳ 36,500ರಷ್ಟು ಮೀನುಗಾರರಿಗೆ ಬಹು ಉದ್ದೇಶಿತ ರಾಷ್ಟ್ರೀಯ ಗುರುತಿನ ಚೀಟಿಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.