ADVERTISEMENT

ಗೌರವಾರ್ಥ...

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2014, 9:47 IST
Last Updated 25 ಮಾರ್ಚ್ 2014, 9:47 IST
ಹಿಂದೂಮಹಾಸಾಗರದಲ್ಲಿ ಪತನಗೊಂಡ ಮಲೇಷ್ಯಾ ವಿಮಾನಯಾನ ಸಂಸ್ಥೆಗೆ ಸೇರಿದ ಎಂಎಚ್‌370 ವಿಮಾನದ ಪ್ರಯಾಣಿಕರ ಗೌರವಾರ್ಥ ಪ್ರಸಿದ್ಧ ಪುರಿ ಬೀಚ್‌ನಲ್ಲಿ ಮರಳು ಶಿಲ್ಪ ಕಲಾಕೃತಿ ರಚಿಸಿ ಅಂತಿಮ ಸ್ಪರ್ಶ ನೀಡುತ್ತಿರುವ ಖ್ಯಾತ ಕಲಾವಿದ ಸುದರ್ಶನ್ ಪಟ್ನಾಯಿಕ್‌. ಪುರಿ ಬೀಚ್‌ ಓಡಿಶಾ ರಾಜಧಾನಿ ಭುವನೇಶ್ವರ್‌ದಿಂದ ಸುಮಾರು 65 ಕಿ.ಮೀ ದೂರದಲ್ಲಿದೆ            –ಎಎಫ್‌ಪಿ ಚಿತ್ರ

ಹಿಂದೂಮಹಾಸಾಗರದಲ್ಲಿ ಪತನಗೊಂಡ ಮಲೇಷ್ಯಾ ವಿಮಾನಯಾನ ಸಂಸ್ಥೆಗೆ ಸೇರಿದ ಎಂಎಚ್‌370 ವಿಮಾನದ ಪ್ರಯಾಣಿಕರ ಗೌರವಾರ್ಥ ಪ್ರಸಿದ್ಧ ಪುರಿ ಬೀಚ್‌ನಲ್ಲಿ ಮರಳು ಶಿಲ್ಪ ಕಲಾಕೃತಿ ರಚಿಸಿ ಅಂತಿಮ ಸ್ಪರ್ಶ ನೀಡುತ್ತಿರುವ ಖ್ಯಾತ ಕಲಾವಿದ ಸುದರ್ಶನ್ ಪಟ್ನಾಯಿಕ್‌. ಪುರಿ ಬೀಚ್‌ ಓಡಿಶಾ ರಾಜಧಾನಿ ಭುವನೇಶ್ವರ್‌ದಿಂದ ಸುಮಾರು 65 ಕಿ.ಮೀ ದೂರದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.