ADVERTISEMENT

ಜಾರ್ಖಂಡ್: ಭದ್ರತಾ ಪಡೆಯ ಎನ್‌ಕೌಂಟರ್‌ಗೆ 4 ನಕ್ಸಲರು ಬಲಿ

ಏಜೆನ್ಸೀಸ್
Published 26 ಫೆಬ್ರುವರಿ 2018, 8:42 IST
Last Updated 26 ಫೆಬ್ರುವರಿ 2018, 8:42 IST

ಪಲಾಮು:  ಭದ್ರತಾ ಪಡೆಯು ಜಾರ್ಖಂಡಿನ ಪಲಾಮುವಿನಲ್ಲಿ ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ಗೆ  ನಾಲ್ವರು ನಕ್ಸಲರು ಬಲಿಯಾಗಿದ್ದಾರೆ.

ಸಿಆರ್‌ಪಿಎಫ್ ಯೋಧರು ಹಾಗೂ ರಾಜ್ಯ ಪೊಲೀಸರು ಜಂಟಿಯಾಗಿ ನೌದಿಹಾದಲ್ಲಿನ ಪಲಾಮುವಿನಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ನಲ್ಸಲರು ಗುಂಡಿನ ಮಳೆಗರೆದಿದ್ದಾರೆ. ಆಗ ಪ್ರತಿದಾಳಿ ನಡೆಸಿದ ಯೋಧರು ನಾಲ್ವರನ್ನು ಹತ್ಯೆಗೈದಿದ್ದಾರೆ.

ಸೇನಾ ಪಡೆಯು ವಿಶೇಷ ಕಾರ್ಯಾಚರಣೆಯನ್ನು ಮುಂದುವರೆಸಿದೆ ಎಂದು ಅಧಿಕಾರಿಗಳುನ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.