
ಪ್ರಜಾವಾಣಿ ವಾರ್ತೆಸಿಬ್ಸಾಗರ್ (ಪಿಟಿಐ): ಧ್ವಜಾರೋಹಣಕ್ಕೆ ಮುನ್ನ ಅಸ್ಸಾಂನ ಸಿಬ್‌ಸಾಗರ್ ಜಿಲ್ಲೆಯ ಶಾಲಾ ಮೈದಾನದಲ್ಲಿ ಶಕ್ತಿಯುತ ಸುಧಾರಿತ ಸ್ಫೋಟಕ ಸಾಧನವನ್ನು ಪತ್ತೆ ಮಾಡುವ ಮೂಲಕ ಭಾರಿ ದುರಂತವನ್ನು ತಪ್ಪಿಸಲಾಯಿತು.
ಈ ಸಾಧನಗಳನ್ನು ಒಳಗೊಂಡ ಪ್ಲಾಸ್ಟಿಕ್ ಚೀಲವನ್ನು ಪ್ರೌಢಶಾಲಾ ಮೈದಾನದ ಧ್ವಜಸ್ತಂಭದ ಬಳಿ ಪತ್ತೆ ಮಾಡಲಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.