
ಪ್ರಜಾವಾಣಿ ವಾರ್ತೆಚೆನ್ನೈ: ಯಕೃತ್‌ನ ತೀವ್ರ ಸಮಸ್ಯೆಯಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರದ ಸಚಿವ ವಿಲಾಸರಾವ್ ದೇಶಮುಖ್ ಆರೋಗ್ಯ ಸ್ಥಿರವಾಗಿದ್ದು ಯಥಾಸ್ಥಿತಿ ಮುಂದುವರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.