ಜಾಲ್‌ಪಾಯ್‌ಗುರಿ(ಐಎಎನ್‌ಎಸ್): ಇಲ್ಲಿನ ಬ್ರಿಟಿಷರ ಕಾಲದ ಕಾರಾಗೃಹವೊಂದು ಭಾನುವಾರ ಸಂಭವಿಸಿದ ಶಕ್ತಿಶಾಲಿ ಭೂಕಂಪಕ್ಕೆ ಹಾನಿಗೀಡಾಗಿದ್ದು, ಇದರಲ್ಲಿದ್ದ ಸಾವಿರಕ್ಕೂ ಹೆಚ್ಚಿನ ಕೈದಿಗಳು ಹೊರಗೋಡಿ ಬಂದ ಘಟನೆ ಜರುಗಿದೆ.
ಆದರೆ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸ್ ಪಡೆ ಯಾರೊಬ್ಬರು ತಪ್ಪಿಸಿಕೊಳ್ಳದಂತೆ ತಡೆದರೆಂದು ಮೂಲಗಳು ತಿಳಿಸಿವೆ.
ಸುಮಾರು 1100 ಕೈದಿಗಳು ಇದ್ದರೆಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.