ADVERTISEMENT

ಪುಷ್ಪ ನಮನ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 10:20 IST
Last Updated 2 ಡಿಸೆಂಬರ್ 2013, 10:20 IST

ಜಪಾನಿನ ದೊರೆ ಅಕಿಹಿಟೊ ದಂಪತಿ ನವದೆಹಲಿಯ ರಾಜಘಾಟನಲ್ಲಿರುವ ಮಹಾತ್ಮಗಾಂಧಿ ಸಮಾಧಿಗೆ  ಸೋಮವಾರ ಪುಷ್ಪ ನಮನ ಸಲ್ಲಿಸಿದರು. ಅಕಿಹಿಟೊ ದಂಪತಿ ಆರು ದಿನಗಳ ಭಾರತದ ಪ್ರವಾಸದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.