ADVERTISEMENT

ಬಜೆಟ್‌ ಚರ್ಚೆ...?

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2014, 20:31 IST
Last Updated 16 ಫೆಬ್ರುವರಿ 2014, 20:31 IST
ನವದೆಹಲಿಯಲ್ಲಿ ಭಾನುವಾರ ಸೂರ್ಯ ತಂಪಾಗುವ ಹೊತ್ತಲ್ಲಿ ಬಿಸಿ–ಬಿಸಿ ಚರ್ಚೆಯಲ್ಲಿ ತೊಡಗಿದ್ದ ಜೋಡಿ ಹಕ್ಕಿ... ಬಹುಶಃ ಲೋಕಸಭೆಯಲ್ಲಿ ಸೋಮವಾರ ಮಂಡನೆಯಾಗಲಿರುವ ಮಧ್ಯಂತರ ಬಜೆಟ್‌ನಲ್ಲಿ ತಮಗೂ ಏನಾದರೂ ಪಾಲು ಸಿಗಬಹುದೇ ಎಂದು ಚರ್ಚಿಸುತ್ತಿರಬಹುದೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.