ADVERTISEMENT

ಬದುಕಿದ ವ್ಯಕ್ತಿಗೆ ಮರಣ ಪತ್ರ!

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 19:30 IST
Last Updated 21 ಜನವರಿ 2011, 19:30 IST

ನೋಯಿಡಾ (ಪಿಟಿಐ): ಚೌರಾ ರಘುನಾಥಪುರ ಪ್ರದೇಶದಲ್ಲಿ 70 ವರ್ಷದ ಬದುಕಿರುವ ವ್ಯಕ್ತಿ ತನ್ನ ಮರಣ  ಪ್ರಮಾಣ ಪತ್ರವನ್ನು ಅಂಚೆ ಮೂಲಕ  ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನೋಯಿಡಾ ಸೆಕ್ಟರ್-22ರಲ್ಲಿ ವಾಸವಿರುವ ಈಶ್ವರ್ ಚಂದ್ ಶರ್ಮಾ ಜನವರಿ 14 ರಂದು ತನ್ನ ಮರಣ ಪ್ರಮಾಣ ಪತ್ರ ಪಡೆದಿದ್ದು ಅದರಲ್ಲಿ ಆತ ಕಳೆದ ವರ್ಷ ಆಗಸ್ಟ್ 18 ರಂದು ಮೃತಪಟ್ಟಿದ್ದಾನೆ ಎಂದು ತಿಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.