ADVERTISEMENT

ಭಾರತೀಯರ ವಾಟ್ಸ್‌ಆ್ಯಪ್‌ ಗುರಿಯಾಗಿಸಿ ಚೀನಾ ಹ್ಯಾಕರ್‌ಗಳಿಂದ ದಾಳಿ ಸಾಧ್ಯತೆ: ಸೇನೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 12:11 IST
Last Updated 19 ಮಾರ್ಚ್ 2018, 12:11 IST
ಚಿತ್ರ ಕೃಪೆ– ಎಡಿಜಿಪಿಐ ಟ್ವಿಟರ್‌ ಖಾತೆ
ಚಿತ್ರ ಕೃಪೆ– ಎಡಿಜಿಪಿಐ ಟ್ವಿಟರ್‌ ಖಾತೆ   

ನವದೆಹಲಿ: ಭಾರತೀಯರ ವಾಟ್ಸ್‌ಆ್ಯಪ್‌ ಗುರಿಯಾಗಿಸಿ ಚೀನಾದ ಹ್ಯಾಕರ್‌ಗಳು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಸೇನೆ ಎಚ್ಚರಿಕೆ ನೀಡಿದೆ.

ಈ ಕುರಿತು ಸೇನೆಯ ‘ಸಾರ್ವಜನಿಕ ಸಂಪರ್ಕ ಹೆಚ್ಚುವರಿ ಪ್ರಧಾನ ನಿರ್ದೇಶನಾಲಯದ (ಎಡಿಜಿಪಿಐ)’ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ವಿಡಿಯೊ ಒಂದನ್ನು ಪೋಸ್ಟ್ ಮಾಡಲಾಗಿದೆ. ವಾಟ್ಸ್‌ಆ್ಯಪ್ ಬಳಕೆದಾರರು ಎಚ್ಚರಿಕೆ ವಹಿಸುವಂತೆ ವಿಡಿಯೊದಲ್ಲಿ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT