ADVERTISEMENT

ಭಾಷಣದಲ್ಲಿ ಬಸವಣ್ಣನ ವಚನ ಓದಿದ ರಾಹುಲ್ ಗಾಂಧಿ; ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2018, 13:59 IST
Last Updated 24 ಫೆಬ್ರುವರಿ 2018, 13:59 IST
ರಾಹುಲ್ ಗಾಂಧಿ (ಕೃಪೆ: ಟ್ವಿಟ್ಟರ್)
ರಾಹುಲ್ ಗಾಂಧಿ (ಕೃಪೆ: ಟ್ವಿಟ್ಟರ್)   

ಅಥಣಿ:  ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ ಸಮಾವೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಸವಣ್ಣನವರ ವಚನವನ್ನೋದಿ ಭಾಷಣ ಆರಂಭಿಸಿದ್ದರು. ಬಸವಣ್ಣನವರು ‘ನುಡಿದಂತೆ ನಡೆ’ ಎಂದಿದ್ದರು. ವಚನದಂತೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ನಡೆದುಕೊಂಡಿದೆ. ನಾವು ಅದೇ ರೀತಿ ನಡೆದಿದ್ದೇವೆ. ಆದರೆ ಬಸವಣ್ಣನವರ ವಚನ ಬಳಸುವ ಮೋದಿ ನುಡಿದಂತೆ ನಡೆದಿಲ್ಲ ಎಂದು ರಾಹುಲ್, ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್

</p><p>ಇವನಾರವ ಇವನಾರವ ಇವನಾರವ....<br/>&#13; ಇವ ನಮ್ಮವ, ಇವ ನಮ್ಮವ... ಎಂಬ ಬಸವಣ್ಣನ ವಚನವನ್ನು ರಾಹುಲ್ ವಾಚಿಸಿದ್ದು, ಭಾಷಣದ ಈ ತುಣುಕು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.</p></p>

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.