ADVERTISEMENT

ಮುಂಬೈ-ಪುಣೆ ನಡುವಿನ ಮೊದಲ ಇಂಟರ್‌ಸಿಟಿ ರೈಲು

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 19:59 IST
Last Updated 1 ಜೂನ್ 2013, 19:59 IST
`ಡೆಕ್ಕನ್ ಕ್ವೀನ್' ರೈಲು ಪುಣೆ ರೈಲು ನಿಲ್ದಾಣಕ್ಕೆ ಶನಿವಾರ ಆಗಮಿಸಿದಾಗ ಪ್ರಯಾಣಿಕರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. -ಪಿಟಿಐ ಚಿತ್ರ
`ಡೆಕ್ಕನ್ ಕ್ವೀನ್' ರೈಲು ಪುಣೆ ರೈಲು ನಿಲ್ದಾಣಕ್ಕೆ ಶನಿವಾರ ಆಗಮಿಸಿದಾಗ ಪ್ರಯಾಣಿಕರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. -ಪಿಟಿಐ ಚಿತ್ರ   

ಪುಣೆ-ಮುಂಬೈ ನಡುವೆ 83 ವರ್ಷಗಳಿಂದ ಸಂಚರಿಸುತ್ತಿರುವ `ಡೆಕ್ಕನ್ ಕ್ವೀನ್' ರೈಲು ಪುಣೆ ರೈಲು ನಿಲ್ದಾಣಕ್ಕೆ ಶನಿವಾರ ಆಗಮಿಸಿದಾಗ ಪ್ರಯಾಣಿಕರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಇದು ಮುಂಬೈ-ಪುಣೆ ನಡುವೆ ಸಂಚರಿಸಿದ ಮೊತ್ತ ಮೊದಲ ಇಂಟರ್‌ಸಿಟಿ ರೈಲಾಗಿದೆ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.