ADVERTISEMENT

ಯುದ್ಧ ವಿಮಾನ ಕೊರತೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2012, 19:30 IST
Last Updated 15 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ವಾಯುಪಡೆಯಲ್ಲಿ ನುರಿತ ಯುದ್ಧ ವಿಮಾನಗಳ ಕೊರತೆ ಇದೆ ಹಾಗೂ ಕೆಲವೊಂದು ವಾಯುನೆಲೆಯಲ್ಲಿ ಭೂಸ್ಪರ್ಶ ಸೌಲ್ಯಭ್ಯಗಳು ಇಲ್ಲ ಎಂದು ಸಂಸದೀಯ ಸಮಿತಿಯು ಮಾಹಿತಿ ನೀಡಿದೆ.

ವಾಯುಪಡೆಗೆ 42 ಕಾಳಗ ತುಕಡಿಗಳನ್ನು ಮಂಜೂರು ಮಾಡಲಾಗಿದ್ದರೂ ಕೇವಲ 34 ತುಕಡಿಗಳು ಮಾತ್ರವೇ ಇವೆ. 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಇದರ ಸಂಖ್ಯೆ 31ಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಸಮಿತಿ ತಿಳಿಸಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.