ADVERTISEMENT

ರಾಜ್ಯದ 5 ಮಾರ್ಗಗಳಲ್ಲಿ ಡಬಲ್‌ ಡೆಕರ್‌ ಬಸ್‌

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2017, 19:30 IST
Last Updated 11 ಡಿಸೆಂಬರ್ 2017, 19:30 IST
–ಪ್ರಜಾವಾಣಿ ಗ್ರಾಫಿಕ್ಸ್ : ಹಳೇಮನಿ
–ಪ್ರಜಾವಾಣಿ ಗ್ರಾಫಿಕ್ಸ್ : ಹಳೇಮನಿ   

ನವದೆಹಲಿ: ಡಬಲ್‌ ಡೆಕರ್‌ ಬಸ್‌ ಸೇವೆ ಒದಗಿಸಲು ಅವಕಾಶ ಇರುವ ಕರ್ನಾಟಕದ ಐದು ಮಾರ್ಗಗಳನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಗುರುತಿಸಿದೆ. ದೇಶದಾದ್ಯಂತ ಒಟ್ಟು 70 ಮಾರ್ಗಗಳನ್ನು ಗುರುತಿಸಲಾಗಿದೆ.

ರಾಜ್ಯದ ಮಾರ್ಗಗಳು

1. ಬೆಂಗಳೂರು–ಮಂಗಳೂರು

ADVERTISEMENT

2. ಬೆಂಗಳೂರು–ಚೆನ್ನೈ

3. ಬೆಂಗಳೂರು–ಮೈಸೂರು

4. ಬೆಂಗಳೂರು ಹೈದರಾಬಾದ್‌

5. ಬೆಂಗಳೂರು– ಹುಬ್ಬಳ್ಳಿ

ಡಬಲ್‌ ಡೆಕರ್‌ ಬಸ್‌ ನಿಯಮಗಳು

* 82  ಆಸನಗಳ ಬಸ್‌

* ಕೆಳಗೆ ಎರಡು ಬಾಗಿಲುಗಳು

* ಮೇಲೆ ಕನಿಷ್ಠ ಎರಡು ತುರ್ತುನಿರ್ಗಮನ ಬಾಗಿಲುಗಳು

***

* ಖಾಸಗಿ ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ರಸ್ತೆಗಳಿಗೆ ಪ್ರತಿವರ್ಷ ಒಂದೊಂದು ಹೊಸ ಪಥ ಸೇ‌ರ್ಪಡೆ ಮಾಡಬೇಕಾದ ಸ್ಥಿತಿ ಇದೆ. ಆದರೆ ಅದು ಬಹಳ ದುಬಾರಿ. ಜನರು ಖಾಸಗಿ ವಾಹನ ಖರೀದಿಸುವುದನ್ನು ನಿರುತ್ಸಾಹಪಡಿಸಬೇಕಿದೆ. ಜನರಿಗೆ ಸಾರ್ವಜನಿಕ ಸಾರಿಗೆಯಲ್ಲಿ ಸುಖಕರ ಪ್ರಯಾಣ ಸಾಧ್ಯವಾಗುವಂತೆ ಮಾಡಬೇಕಿದೆ.

–ನಿತಿನ್‌ ಗಡ್ಕರಿ, ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.