ಲಖನೌ (ಪಿಟಿಐ): ಬರೇಲಿಯಲ್ಲಿ ನಡೆದ ಇಂಡೊ-ಟಿಬೆಟನ್ ಗಡಿ ಪೊಲೀಸ್ ನೇಮಕ ಶಿಬಿರಕ್ಕೆ ತೆರಳಿ ರೈಲಿನ ಮೇಲ್ಛಾವಣಿಯಲ್ಲಿ ಕುಳಿತು ಹಿಂದಿರುಗುತ್ತಿದ್ದ 14 ಯುವಕರು ಮೃತಪಟ್ಟ ಘಟನೆ ಷಹಜಹಾನ್‌ಪುರದ ಬಳಿ ಮಂಗಳವಾರ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.