ADVERTISEMENT

ಸೇನಾ ಶಿಬಿರದ ಮೇಲೆ ಉಗ್ರರಿಂದ ಗ್ರೆನೆಡ್‌ ದಾಳಿ

ಏಜೆನ್ಸೀಸ್
Published 25 ಮೇ 2018, 12:49 IST
Last Updated 25 ಮೇ 2018, 12:49 IST
ಭದ್ರತಾ ಸಿಬ್ಬಂದಿ ಉಗ್ರರಿಗಾರಿ ಶೋಧ ಕೈಗೊಂಡಿದ್ದಾರೆ ಚಿತ್ರ: ಎಎನ್‌ಐ ಟ್ವೀಟ್‌
ಭದ್ರತಾ ಸಿಬ್ಬಂದಿ ಉಗ್ರರಿಗಾರಿ ಶೋಧ ಕೈಗೊಂಡಿದ್ದಾರೆ ಚಿತ್ರ: ಎಎನ್‌ಐ ಟ್ವೀಟ್‌   

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿನ ಕುಲ್ಗಾಮ್‌ ಜಿಲ್ಲೆಯಲ್ಲಿರುವ ಸೇನಾ ಶಿಬಿರದ ಮೇಲೆ ಶುಕ್ರವಾರ ಭಯೋತ್ಪಾದಕರು ಗ್ರೆನೆಡ್‌ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಲ್ಗಾಮ್‌ನಲ್ಲಿನ ನಿಹಾಮಾದಲ್ಲಿರುವ 34 ರಾಷ್ಟ್ರೀಯ ರೈಫಲ್‌ನ ಶಿಬಿರದ ಮೇಲೆ ಗೆನೆಡ್‌ ಎಸೆಯಲಾಗಿದೆ. ಯಾವುದೇ ನೋವು ಉಂಟಾದ ಬಗ್ಗೆ ವರದಿಯಾಗಿಲ್ಲ.

ಭದ್ರತಾಪಡೆ ಭಯೋತ್ಪಾದಕರಿಗಾಗಿ ಶೋಧ ನಡೆಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.