ADVERTISEMENT

ಸ್ಪೀಕರ್ ನಿವಾಸದ ಬಳಿ ಸ್ಫೋಟ

​ಪ್ರಜಾವಾಣಿ ವಾರ್ತೆ
Published 20 ಜನವರಿ 2012, 19:35 IST
Last Updated 20 ಜನವರಿ 2012, 19:35 IST

ಇಂಫಾಲ(ಪಿಟಿಐ): ಮಣಿಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೇಲಿನ ಬಂಡುಕೋರರ ದಾಳಿ ಮುಂದು ವರಿದಿದ್ದು, ಇಲ್ಲಿನ ಶಿಂಗ್‌ಜಮೈನಲ್ಲಿರುವ ವಿಧಾನಸಭಾ ಸ್ಪೀಕರ್ ಹಿಮೊಚಂದ್ರ ಅವರ ನಿವಾಸದ ಮೇಲೆ ಅಪರಿಚಿತ ವ್ಯಕ್ತಿಗಳು ಗ್ರೆನೆಡ್ ಎಸೆದಿದ್ದಾರೆ.

ಗುರುವಾರ ಮಧ್ಯರಾತ್ರಿ ಹಿಮೊ ಚಂದ್ರ ಅವರ ನಿವಾಸದ ಗೇಟಿನ ಬಳಿ ಬಾಂಬ್ ಸ್ಫೋಟಿಸ್ದ್ದಿದು, ಯಾರೂ  ಗಾಯಗೊಂಡಿಲ್ಲ ಎಂದು  ಮೂಲಗಳು ತಿಳಿಸಿವೆ.

ಬಂಡುಕೋರರು ಕೇವಲ ಕಾಂಗ್ರೆಸ್ ಪಕ್ಷದವರ ಮೇಲೆ ದಾಳಿ ಮಾಡುತ್ತಿದ್ದು, ಇತರ ಪಕ್ಷದವರ ದಾಳಿ ಮಾಡಿಲ್ಲ ಎಂದು ಕಾಂಗ್ರೆಸ್ ವಕ್ತಾರರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.