ನವದೆಹಲಿ (ಪಿಟಿಐ): ನೈಋತ್ಯ ಮುಂಗಾರು ಮೇ 29 ರಂದು ಕೇರಳ ಪ್ರವೇಶಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
‘ಅಂಡಮಾನ್ ಸಮುದ್ರ ಹಾಗೂ ಬಂಗಾಳಕೊಲ್ಲಿಗೆ ಮೇ 23ರಂದೇ ಮುಂಗಾರು ಪ್ರವೇಶಿಸುವ ನಿರೀಕ್ಷೆಯಿದೆ. ಅಂದಾಜಿ ಗಿಂತ ನಾಲ್ಕು ದಿನ ಹೆಚ್ಚು ಕಡಿಮೆಯಾಗುವ ಸಾಧ್ಯತೆ ಇದೆ’ ಎಂದು ಐಎಂಡಿ ಹೇಳಿದೆ.
‘ಈ ವರ್ಷ ವಾಡಿಕೆಯಷ್ಟು ಮುಂಗಾರು ಮಳೆ ಆಗಲಿದೆ’ ಎಂದು ಈ ಹಿಂದೆ ಐಎಂಡಿ ತಿಳಿಸಿತ್ತು.
ವರ್ಷ; ಮುಂಗಾರು ಪ್ರವೇಶ ದಿನಾಂಕ, ನಿರೀಕ್ಷಿತ ದಿನಾಂಕ
2013; ಜೂನ್1; ಜೂನ್3
2014; ಜೂನ್6; ಜೂನ್5
2015; ಜೂನ್5; ಮೇ30
2016; ಜೂನ್8; ಜೂನ್7
2017 ಮೇ30; ಮೇ30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.