ADVERTISEMENT

41ಕ್ಕೆ ಕಾಲಿಟ್ಟ ಐಶ್‌

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2013, 19:30 IST
Last Updated 1 ನವೆಂಬರ್ 2013, 19:30 IST
41ಕ್ಕೆ ಕಾಲಿಟ್ಟ ಐಶ್‌
41ಕ್ಕೆ ಕಾಲಿಟ್ಟ ಐಶ್‌   

ಮುಂಬೈ (ಪಿಟಿಐ):  ನಟಿ  ಐಶ್ವರ್ಯಾ ರೈ  ಬಚ್ಚನ್‌ ಅವರು ಶುಕ್ರವಾರ  40ನೇ  ಹುಟ್ಟುಹಬ್ಬ ಆಚರಿಸಿಕೊಂಡರು.
ಹುಟ್ಟುಹಬ್ಬದ ನಿಮಿತ್ತ ಅವರು, ಕ್ಯಾನ್ಸರ್ ಪೀಡಿತರಿಗೆ ಧನ ಸಹಾಯ  ಮಾಡಿದರು.

‘ಆರಾಧ್ಯಾ ಹಾಡು ಹೇಳುತ್ತಾ ನನಗೆ ಹುಟ್ಟುಹಬ್ಬದ ಶುಭಾಶಯ ಕೋರಿ, ಅವಳು ‘ಹ್ಯಾಪಿ ಬರ್ತ್‌ಡೇ’ ಎಂದು ಹೇಳುವಾಗ ಅವಳು ನನ್ನ ಹೆಸರು ಹೇಳುವ ಬದಲು ತನ್ನ ಹೆಸ ರನ್ನೇ ಹೇಳಿಬಿಟ್ಟಳು!  ಎಂದು ಐಶ್ವರ್ಯಾ ಸಂತಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.