ADVERTISEMENT

ಆರ್‌ಪಿಐ ಸೇರಿದ ನಟಿ ಪಾಯಲ್ ಘೋಷ್

ಪಿಟಿಐ
Published 26 ಅಕ್ಟೋಬರ್ 2020, 11:35 IST
Last Updated 26 ಅಕ್ಟೋಬರ್ 2020, 11:35 IST
ಪಾಯಲ್ ಘೋಷ್
ಪಾಯಲ್ ಘೋಷ್   

ಮುಂಬೈ: ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್‌ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿದ್ದ ನಟಿ ಪಾಯಲ್‌ ಘೋಷ್‌ ಸೋಮವಾರ ಭಾರತೀಯ ರಿಪಬ್ಲಿಕನ್ ಪಾರ್ಟಿಗೆ (ಆರ್‌ಪಿಐ) ಸೇರ್ಪಡೆಯಾದರು.

ಪಕ್ಷದ ಮುಖ್ಯಸ್ಥ, ಕೇಂದ್ರ ಸಚಿವ ರಾಮದಾಸ ಆಠವಲೆ ಉಪಸ್ಥಿತಿಯಲ್ಲಿ ಪಾಯಲ್‌ ಮತ್ತು ಇತರರು ಪಕ್ಷ ಸೇರಿದರು. ಪಾಯಲ್ ಅವರನ್ನು ಪಕ್ಷದ ಮಹಿಳಾ ಘಟಕದ ಉಪಾಧ್ಯಕ್ಷೆಯಾಗಿ ನೇಮಕ ಮಾಡಲಾಗಿದೆ. ಇವರ ಸೇರ್ಪಡೆಯಿಂದ ಪಕ್ಷ ಇನ್ನಷ್ಟು ಬಲಗೊಂಡಿದೆ ಎಂದು ಆಠವಲೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT