ADVERTISEMENT

ಲಸಿಕೆ ಕೊರತೆಯಿಂದ ಜೀವಕ್ಕೆ ಅಪಾಯ: ಫಿಕ್ಕಿ

ಪಿಟಿಐ
Published 13 ಮೇ 2021, 15:10 IST
Last Updated 13 ಮೇ 2021, 15:10 IST
   

ನವದೆಹಲಿ: ಕೋವಿಡ್–19 ಲಸಿಕೆಗೆ ಬರುತ್ತಿರುವ ಬೇಡಿಕೆ ಹಾಗೂ ಆಗುತ್ತಿರುವ ಪೂರೈಕೆ ನಡುವೆ ಭಾರಿ ಅಂತರ ಇದೆ, ಲಸಿಕೆಯ ತೀವ್ರ ಕೊರತೆಯು ಜನರ ಜೀವವನ್ನು ಅಪಾಯಕ್ಕೆ ತಂದೊಡ್ಡಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಫಿಕ್ಕಿ) ಆತಂಕ ವ್ಯಕ್ತಪಡಿಸಿದೆ.

‘ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಲಸಿಕೆಗಳು ಲಭ್ಯವಾಗುವ ಪ್ರಮಾಣವನ್ನು ಸಮರೋಪಾದಿಯಲ್ಲಿ ಹೆಚ್ಚಿಸಬೇಕು’ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT