ಲಖನೌನಲ್ಲಿ ಸೇನಾ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಯೋಧರು ಸಾಹಸ ಪ್ರದರ್ಶನ ಮಾಡಿದರು.
ಪಿಟಿಐ ಚಿತ್ರ
ಸೇನಾ ಯೋಧರೊಬ್ಬರು ಬೆಂಕಿಯ ಮಧ್ಯೆ ಬೈಕ್ ಹಾರಿಸಿ ಸಾಹಸ ಪ್ರದರ್ಶಿಸಿದರು
ಸೇನಾ ದಿನ ಆಚರಣೆಯಲ್ಲಿ ಪಾಲ್ಗೊಂಡ ಸೇನಾ ತುಕಡಿ
ಸೇನಾದಿನ ಕಾರ್ಯಕ್ರಮದಲ್ಲಿ ಹಾರಾಡಿದ ಜೆಟ್ ವಿಮಾನ
ಮೈನವಿರೇಳಿಸುವ ಯೋಧರ ಸಾಹಸ ಪ್ರದರ್ಶನ
ಬೈಕ್‌ನಲ್ಲಿ ಯೋಧರ ಸಾಹಸ ಪ್ರದರ್ಶನ
ಬಾನಂಗಳದಲ್ಲಿ ಹಾರಾಡಿದ ಪ್ಯಾರಾಗ್ಲೈಡರ್ಸ್
ಸೇನಾ ಯೋಧರ ಪ್ರದರ್ಶನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.