ಗೌಹಾಟಿ: ಅಸ್ಸಾಂ ರಾಜ್ಯದ ಕರೀಂಗಂಜ್ ನಿವಾಸಿ ಸುರಂಜನ್ ರಾಯ್ ತಾವು ಉಳಿತಾಯ ಮಾಡಿದ ನಾಣ್ಯಗಳ ಮೂಲಕ ಬೈಕ್ ಖರೀದಿಸಿದ್ದಾರೆ.
ಸುರಂಜನ್ ರಾಯ್ ಅವರು ₹ 50 ಸಾವಿರ ನಾಣ್ಯಗಳನ್ನು ನೀಡಿ ತಮ್ಮ ಕನಸಿನ ಬೈಕ್ ಖರೀದಿ ಮಾಡಿದ್ದಾರೆ ಎಂದು ಬೈಕ್ ಶೋ ರೂಂ ಸಿಬ್ಬಂದಿ ಬರ್ನೂಲಿ ಪೌಲ್ ಹೇಳಿದ್ದಾರೆ.
ಸುರಂಜನ್ ರಾಯ್ ಅವರು ಫೈನಾನ್ಸ್ ಮೂಲಕ ಈ ಬೈಕ್ ಖರೀದಿಸಿದ್ದಾರೆ. ಡೌನ್‌ಪೇಮೆಂಟ್ ಆಗಿ ಅವರು ₹ ಸಾವಿರ ನಾಣ್ಯಗಳನ್ನು ನೀಡಿದ್ದಾರೆ ಎಂದುಪೌಲ್ ತಿಳಿಸಿದ್ದಾರೆ.
ನಾಣ್ಯಗಳನ್ನು ಕೂಡಿಟ್ಟು ಅವರುಬೈಕ್ ಖರೀದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.