
ಪ್ರಜಾವಾಣಿ ವಾರ್ತೆ
ಹಿಮಂತ ಬಿಸ್ವ ಶರ್ಮ
ದಿಬ್ರೂಗಢ: ‘ವಲಸಿಗರು ಶೇ 10ರಷ್ಟು ಹೆಚ್ಚಾದರೆ ಅಸ್ಸಾಂ ಬಾಂಗ್ಲಾ ದೇಶದ ಭಾಗವಾಗಲಿದೆ’ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ತಿಳಿಸಿದ್ದಾರೆ.
‘ಕಳೆದೈದು ವರ್ಷಗಳಿಂದಲೂ ಈ ವಿಷಯವನ್ನು ನಾನು ಪ್ರಸ್ತಾಪಿಸುತ್ತಿದ್ದೇನೆ. ಅಸ್ಸಾಂನಲ್ಲಿ ಶೇಕಡಾ 40ರಷ್ಟು ಬಾಂಗ್ಲಾದೇಶ ಮೂಲದವರು ನೆಲಸಿದ್ದಾರೆ. ಒಂದೊಮ್ಮೆ ಶೇಕಡಾ 10ರಷ್ಟು ವಲಸಿಗರು ರಾಜ್ಯದಲ್ಲಿ ಏರಿಕೆಯಾದರೆ ಸ್ವಯಂಚಾಲಿತವಾಗಿ ಬಾಂಗ್ಲಾದೇಶದ ಭಾಗವಾಗಿ ಅಸ್ಸಾಂ ಸೇರ್ಪಡೆಯಾಗಲಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.