ಫಲಿತಾಂಶಗಳು ಹೊರಬಿದ್ದಾಗ ನಾವು (ಬಿಜೆಪಿ) ಎಲ್ಲರಿಗಿಂತಲೂ ಹೆಚ್ಚಿನ ಸ್ಥಾನ ಗಳಿಸಿರುತ್ತೇವೆ ಎಂದು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.
ಉತ್ತರ ಪ್ರದೇಶ 
 ಒಟ್ಟು ಸ್ಥಾನಗಳು – 403
 ಬಹುಮತ – 202
 ಸಂಭಾವ್ಯ ಪಕ್ಷ , ಬಿಜೆಪಿ+ – 240 (ಸಮೀಕ್ಷೆ ವರದಿ)  
 ಪಂಜಾಬ್ 
 ಒಟ್ಟು ಸ್ಥಾನಗಳು – 117
 ಬಹುಮತ 59
 ಸಂಭಾವ್ಯ ಪಕ್ಷ , ಎಎಪಿ– 68 (ಸಮೀಕ್ಷೆ ವರದಿ) 
ಗೋವಾ 
 ಒಟ್ಟು ಸ್ಥಾನಗಳು – 40
 ಬಹುಮತ – 21
 ಸಂಭಾವ್ಯ ಪಕ್ಷ , ಬಿಜೆಪಿ – 18 (ಸಮೀಕ್ಷೆ ವರದಿ) 
 ಮಣಿಪುರ 
 ಒಟ್ಟು ಸ್ಥಾನಗಳು – 60
 ಬಹುಮತ – 31
 ಸಂಭಾವ್ಯ ಪಕ್ಷ , ಬಿಜೆಪಿ– 30 (ಸಮೀಕ್ಷೆ ವರದಿ) 
 ಉತ್ತರಾಖಂಡ 
 ಒಟ್ಟು ಸ್ಥಾನಗಳು – 70
 ಬಹುಮತ – 36
 ಸಂಭಾವ್ಯ ಪಕ್ಷ , ಬಿಜೆಪಿ – 35 (ಸಮೀಕ್ಷೆ ವರದಿ) 
ಇಂಡಿಯಾ ನ್ಯೂಸ್ 
 ಬಿಜೆಪಿ 23–28
 ಕಾಂಗ್ರೆಸ್+ 10–14
ಇಂಡಿಯಾ ಟಿವಿ–ಗ್ರೌಂಡ್ ಜೀರೊ ರಿಸರ್ಚ್ 
 ಬಿಜೆಪಿ 26–31
 ಕಾಂಗ್ರೆಸ್ 12–17
ನ್ಯೂಸ್ 18 – ಪಿ ಮಾರ್ಕ್ 
 ಬಿಜೆಪಿ 27–31
 ಕಾಂಗ್ರೆಸ್ 11–17
ಝೀ ನ್ಯೂಸ್ ಡಿಸೈನ್‌ಬಾಕ್ಸ್ಡ್
 ಬಿಜೆಪಿ 32–38
 ಕಾಂಗ್ರೆಸ್ 12–17
ಎಬಿಪಿ ನ್ಯೂಸ್ – ಸಿವೋಟರ್ 
 ಬಿಜೆಪಿ  26–32
 ಕಾಂಗ್ರೆಸ್  32–38
 ಎಎಪಿ 0–2 
ಇಟಿಜಿ ರಿಸರ್ಚ್ 
 ಬಿಜೆಪಿ 37–40
 ಕಾಂಗ್ರೆಸ್ 29–32
 ಎಎಪಿ 0–1
ನ್ಯೂಸ್ 24
 ಬಿಜೆಪಿ 43
 ಕಾಂಗ್ರೆಸ್ 24
 ಎಎಪಿ 0
ನ್ಯೂಸ್‌ಎಕ್ಸ್–ಪೋಲ್‌ಸ್ಟರ್ 
 ಬಿಜೆಪಿ 31–33
 ಕಾಂಗ್ರೆಸ್ 33–35
 ಎಎಪಿ 0–3
ರಿಪಬ್ಲಿಕ್ ಟಿ.ವಿ 
 ಬಿಜೆಪಿ 35–39
 ಕಾಂಗ್ರೆಸ್ 28–34
 ಎಎಪಿ 0–3
ಟೈಮ್ಸ್ ನವ್ – ವಿಇಟಿಒ 
 ಬಿಜೆಪಿ 37
 ಕಾಂಗ್ರೆಸ್ 31 
 ಎಎಪಿ 1
ಝೀ ನ್ಯೂಸ್– ಡಿಸೈನ್‌ಬಾಕ್ಸ್ಡ್
 ಬಿಜೆಪಿ 26–30
 ಕಾಂಗ್ರೆಸ್ 35–40
 ಎಎಪಿ 0
ಸಿಎನ್‌ಎನ್ ನ್ಯೂಸ್ 18
 ಬಿಜೆಪಿ 262–277
 ಕಾಂಗ್ರೆಸ್  3–8
 ಎಸ್‌ಪಿ+ 119–134
 ಬಿಎಸ್‌ಪಿ 7–15
ಇಟಿಜಿ ರಿಸರ್ಚ್ 
 ಬಿಜೆಪಿ 230–245
 ಕಾಂಗ್ರೆಸ್ 2–6
 ಎಸ್‌ಪಿ+ 150–165
 ಬಿಎಸ್‌ಪಿ 5–10
ನ್ಯೂಸ್ ಎಕ್ಸ್– ಪೋಲ್‌ಸ್ಟರ್ 
 ಬಿಜೆಪಿ 211–245
 ಕಾಂಗ್ರೆಸ್ 4–6
 ಎಸ್‌ಪಿ+ 146–160
 ಬಿಎಸ್‌ಪಿ 14–24
ರಿಪಬ್ಲಿಕ್ ಟಿ.ವಿ 
 ಬಿಜೆಪಿ 240
 ಕಾಂಗ್ರೆಸ್ 4
 ಎಸ್‌ಪಿ+ 140
 ಬಿಎಸ್‌ಪಿ 17
ಇಟಿಜಿ ರಿಸರ್ಚ್ 
 ಬಿಜೆಪಿ 17–20
 ಕಾಂಗ್ರೆಸ್ 15–17
 ಟಿಎಂಸಿ 3–4
ಇಂಡಿಯಾ ಟೀವಿ ಸಿಎನ್‌ಎಕ್ಸ್ 
 ಬಿಜೆಪಿ 16–22
 ಕಾಂಗ್ರೆಸ್ 11–17
 ಟಿಎಂಸಿ 1–2
  
ನ್ಯೂಸ್ ಎಕ್ಸ್–ಪೋಲ್‌ಸ್ಟರ್ 
 ಬಿಜೆಪಿ 17–19
 ಕಾಂಗ್ರೆಸ್ 11–13
 ಟಿಎಂಸಿ 0
ಝೀ ನ್ಯೂಸ್–ಡಿಸೈನ್‌ಬಾಕ್ಸ್ಡ್
 ಬಿಜೆಪಿ 13–18
 ಕಾಂಗ್ರೆಸ್ 14–19
 ಟಿಎಂಸಿ 2–5
ಇಂಡಿಯಾ ಟುಡೆ
ಬಿಜೆಪಿ: 1–4
 ಕಾಂಗ್ರೆಸ್: 19–31
 ಎಎಪಿ: 76–90
 ಎಸ್‌ಎಡಿ: 7–11
***
 ಟುಡೇಸ್ ಚಾಣಕ್ಯ
ಬಿಜೆಪಿ: 01
 ಕಾಂಗ್ರೆಸ್: 10
 ಎಎಪಿ: 100
 ಎಸ್‌ಎಡಿ: 6
****
 ಸಿ–ವೋಟರ್
ಬಿಜೆಪಿ: 7–13
 ಕಾಂಗ್ರೆಸ್: 22–28
 ಎಎಪಿ: 51–61
 ಎಸ್‌ಎಡಿ: 20–26
***
 ಇಟಿಜಿ ರಿಸರ್ಚ್
ಬಿಜೆಪಿ: 3–7
 ಕಾಂಗ್ರೆಸ್: 27–33
 ಎಎಪಿ: 70–75
 ಎಸ್‌ಎಡಿ: 7–13
***
 ನ್ಯೂಸ್‌ಎಕ್ಸ್–ಪೋಲ್‌ಸ್ಟರ್
ಬಿಜೆಪಿ: 1–6
 ಕಾಂಗ್ರೆಸ್: 24–29
 ಎಎಪಿ: 56–61
 ಎಸ್‌ಎಡಿ: 22–26
***
 ರಿಪಬ್ಲಿಕ್ ಟಿ.ವಿ
ಬಿಜೆಪಿ 1–3
 ಕಾಂಗ್ರೆಸ್: 23–31
 ಎಎಪಿ: 62–70
 ಎಸ್‌ಎಡಿ: 16–24
***
 ಟಿವಿ9–ಭಾರತವರ್ಷ–ಪೋಲ್‌ಸ್ಟರ್
ಬಿಜೆಪಿ: 1–6
 ಕಾಂಗ್ರೆಸ್: 24–29
 ಎಎಪಿ: 56–61
 ಎಸ್‌ಎಡಿ: 22–26
ಒಟ್ಟು ಸ್ಥಾನ– 40
 ಬಿಜೆಪಿ 16–22
ರಿಪಬ್ಲಿಕ್ ಟಿವಿ– 240
 ಇಟಿಜಿ ರಿಸರ್ಚ್ : 230–245
 ನ್ಯೂಸ್‌ಎಕ್ಸ್, ಪೋಲಸ್ಟರ್ : 211–215
 ಸಿಎನ್‌ಎನ್ ನ್ಯೂಸ್18– 262–277
ಒಟ್ಟು ಸ್ಥಾನ 70 
 ಬಿಜೆಪಿ– 37 
 ಕಾಂಗ್ರೆಸ್– 31 
ಪಂಜಾಬ್– ಇಂಡಿಯಾ ಟುಡೆ ಸಮೀಕ್ಷೆ 
 ಎಎಪಿ 76–90
 ಕಾಂಗ್ರೆಸ್ 19–31
ಉತ್ತರಾಖಂಡದಲ್ಲಿ 70 ಕ್ಷೇತ್ರಗಳಿದ್ದು, 2017ರ ಚುನಾವಣೆಯಲ್ಲಿ ಬಿಜೆಪಿ 57 ಕಡೆಗಳಲ್ಲಿ ಗೆದ್ದಿತ್ತು. ಶೇ 47ರಷ್ಟು ಮತ ಪಡೆದಿತ್ತು.
ಮತಗಟ್ಟೆ ಸಮೀಕ್ಷೆಗಳನ್ನು ಸಾಮಾನ್ಯವಾಗಿ ಖಾಸಗಿ ಸಂಸ್ಥೆಗಳು ಮತ್ತು ಮಾಧ್ಯಮ ಸಂಸ್ಥೆಗಳು ನಡೆಸುತ್ತವೆ. ಮತದಾನದ ದಿನದಂದು ಮತಗಟ್ಟೆ ಏಜೆಂಟ್‌ಗಳನ್ನು ನಿಯೋಜಿಸಿ, ಮತದಾರರ ಯಾದೃಚ್ಛಿಕ ಆಯ್ಕೆಯ ಮೂಲಕ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಮತಗಟ್ಟೆ ಸಮೀಕ್ಷೆಗಳು ಮತದಾರರ ಸಾಮಾನ್ಯ ಮನಸ್ಥಿತಿಯನ್ನು ಸೂಚಿಸುತ್ತದೆ. ಅದು, ಚುನಾವಣೆಯ ನೈಜ ಫಲಿತಾಂಶವನ್ನು ಪ್ರತಿಬಿಂಬಿಸಬಹುದು ಅಥವಾ ಪ್ರತಿಬಿಂಬಿಸದೆಯೂ ಇರಬಹುದು.
ಗೋವಾದಲ್ಲಿ 40 ಕ್ಷೇತ್ರಗಳಿದ್ದು, 2017ರಲ್ಲಿ ಶೇ 28.7 ರಷ್ಟು ಮತಗಳಿಕೆಯ ಮೂಲಕ ಕಾಂಗ್ರೆಸ್ 17 ಸ್ಥಾನಗಳಿಸಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.
ಪಂಜಾಬ್‌ನಲ್ಲಿ 117 ಕ್ಷೇತ್ರಗಳಿವೆ. 2017ರ ಚುನಾವಣೆಯಲ್ಲಿ ಕಾಂಗ್ರೆಸ್ 38.8 ಪ್ರತಿಶತ ಮತಗಳಿಸಿ, 77 ಸ್ಥಾನ ಗೆದ್ದಿತ್ತು.
ಉತ್ತರ ಪ್ರದೇಶದಲ್ಲಿ 403 ಕ್ಷೇತ್ರಗಳಿದ್ದು, 2017ರ ಚುನಾವಣೆಯಲ್ಲಿ ಬಿಜೆಪಿ 40% ಮತಗಳನ್ನು ಗಳಿಸುವ ಮೂಲಕ 312 ಸ್ಥಾನಗಳಲ್ಲಿ ಗೆದ್ದಿತ್ತು.  
  
ಉತ್ತರ ಪ್ರದೇಶ, ಮಣಿಪುರ, ಉತ್ತರಾಖಂಡ, ಪಂಜಾಬ್ ಮತ್ತು ಗೋವಾದ ವಿಧಾನಸಭೆಗೆ ಚುನಾವಣೆ ನಡೆದಿದೆ. ಉತ್ತರಾಖಂಡ, ಪಂಜಾಬ್ ಮತ್ತು ಗೋವಾದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆದರೆ, ಮಣಿಪುರವು ಎರಡು ಹಂತಗಳಲ್ಲಿ ಮತ್ತು ಉತ್ತರ ಪ್ರದೇಶವು ಏಳು ಹಂತಗಳ ಮತದಾನ ಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.