ADVERTISEMENT

Beating Retreat 2021: ರೋಚಕ ಕ್ಷಣಗಳನ್ನು ಆನಂದಿಸಿರಿ

ಗಣರಾಜ್ಯೋತ್ಸವ ಸಂಭ್ರಮದ ಅಂತ್ಯವನ್ನು ಅಧಿಕೃತವಾಗಿ ಸೂಚಿಸಲು 'ಬೀಟಿಂಗ್ ರಿಟ್ರೀಟ್' ಸಮಾರಂಭವನ್ನು ನಡೆಸಲಾಗುತ್ತದೆ. ಗಣರಾಜ್ಯೋತ್ಸವದ ನಂತರ ಮೂರನೇ ದಿನದಲ್ಲಿ ಜ.29ರಂದು ಇದನ್ನು ಆಚರಿಸಲಾಗುತ್ತದೆ. ಭಾರತೀಯ ಸೇನೆಯ ಮೂರು ಪಡೆಗಳು ಇದರಲ್ಲಿ ಭಾಗವಹಿಸುತ್ತವೆ. ಪ್ರಸ್ತುತ ಸಮಾರಂಭದ ರೋಚಕ ಚಿತ್ರಗಳು ಇಲ್ಲಿವೆ. (ಚಿತ್ರ ಕೃಪೆ: ಎಎಫ್‌ಪಿ)

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 14:11 IST
Last Updated 29 ಜನವರಿ 2021, 14:11 IST
ಗೃಹ ಸಚಿವಾಲಯದ ಕಟ್ಟಡವನ್ನು ವಿದ್ಯುತ್ ದೀಪದಿಂದ ಆಲಂಕರಿಸಲಾಗಿದೆ.
ಗೃಹ ಸಚಿವಾಲಯದ ಕಟ್ಟಡವನ್ನು ವಿದ್ಯುತ್ ದೀಪದಿಂದ ಆಲಂಕರಿಸಲಾಗಿದೆ.    
ಬೀಟಿಂಗ್ ರಿಟ್ರೀಟ್‌ನಲ್ಲಿ ಭಾಗವಹಿಸಿದ ಭಾರತೀಯ ಸೇನೆಯ ಬ್ಯಾಂಡ್ ತಂಡ
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಸ್ವಾಗತಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿಗೆ ಸ್ವಾಗತ ಕೋರಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಭಾರತೀಯ ಸಶಸ್ತ್ರ ಪಡೆಯ ಬ್ಯಾಂಡ್ ತಂಡದಿಂದ ಪಥಸಂಚಲನ
ಭಾರತದ ತ್ರಿವರ್ಣ ಧ್ವಜಕ್ಕೆ ಗೌರವ ಸಲ್ಲಿಕೆ
ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಸಂಸತ್ ಭವನ
ವಿದ್ಯುತ್ ದೀಪಗಳಿಂದ ಅಲಂಕೃತವಾಗಿರುವ ರಾಷ್ಟ್ರಪತಿ ಭವನ
ಸಶಸ್ತ್ರ ಬ್ಯಾಂಡ್ ಪಡೆಯಿಂದ ಬೀಟಿಂಗ್ ರಿಟ್ರೇಟ್ ಸಮಾರಂಭ
ಬೀಟಿಂಗ್ ದಿ ರಿಟ್ರೀಟ್ ಸಮಾರಂಭಕ್ಕೆ ಕುದುರೆ ಮೂಲಕ ಆಗಮಿಸಿದ ರಾಷ್ಟ್ರಪತಿ ಅಂಗರಕ್ಷಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.