ಪಟ್ನಾ: ಬಿಹಾರ ಚುನಾವಣೆಯಲ್ಲಿಎನ್‌ಡಿಎ 129ಸೀಟುಗಳಲ್ಲಿ ಮುನ್ನಡೆ ಸಾಧಿಸಿದ್ದು, ಮಹಾಘಟಬಂಧನ್ 103 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಶರದ್ ಯಾದವ್ ಅವರ ಪುತ್ರಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸುಭಾಷಿಣಿ 1,271 ಮತಗಳ ಹಿನ್ನಡೆಯಲ್ಲಿದ್ದಾರೆ. ಜೆಡಿಯು ನೇತಾರ ನಿರಂಜನ್ ಕುಮಾರ್ ಮೆಹ್ತಾ ಮುನ್ನಡೆ ಸಾಧಿಸಿದ್ದಾರೆ.
ಎಚ್‌ಎಎಂ ಅಧ್ಯಕ್ಷ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ಹಿನ್ನಡೆ, ಆರ್‌ಜೆಡಿ ನರೇಂನ್ ಚೌಧರಿ ಇಮಾಂಮ್ ಗಂಜ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಪಕ್ಷವಾರು ಮುನ್ನಡೆ- ಗೆಲುವು
ಪಕ್ಷ | ಗೆಲುವು | ಮುನ್ನಡೆ | ಒಟ್ಟು ಸೀಟು |
ಆಲ್ ಇಂಡಿಯಾ ಮಜಿಲಿಸ್ ಇ ಇತ್ತೆಹಾದುಲ್ ಮುಸ್ಲಿಮೀನ್ | 0 | 4 | 4 |
ಬಹುಜನ್ ಸಮಾಜ್ ಪಾರ್ಟಿ | 0 | 2 | 2 |
ಭಾರತೀಯ ಜನತಾ ಪಾರ್ಟಿ | 1 | 75 | 76 |
ಸಿಪಿಐ | 0 | 3 | 3 |
ಸಿಪಿಐ (ಎಂ) | 0 | 3 | 3 |
ಸಿಪಿಐ - ಎಂ ಎಲ್ | 0 | 13 | 13 |
ಹಿಂದೂಸ್ತಾನಿ ಆವಾಮ್ ಮೋರ್ಚಾ (ಸೆಕ್ಯುಲರ್) | 0 | 3 | 3 |
ಸ್ವತಂತ್ರ ಅಭ್ಯರ್ಥಿ | 0 | 3 | 3 |
ಐಎನ್‌ಸಿ | 0 | 18 | 18 |
ಜನತಾ ದಳ (ಸಂಯಕ್ತ) | 2 | 40 | 42 |
ಲೋಕ್ ಜನ್ ಶಕ್ತಿ ಪಾರ್ಟಿ | 0 | 1 | 1 |
ರಾಷ್ಟ್ರೀಯಜನತಾದಳ | 1 | 69 | 70 |
ವಿಕಾಸ್‌ಶೀಲ್ ಇನ್ಸಾನ್ ಪಾರ್ಟಿ | 0 | 5 | 5 |
ಒಟ್ಟು | 4 | 239 | 243 |
(ಮಾಹಿತಿ: ಚುನಾವಣಾ ಆಯೋಗ )
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.