ಉಪಚುನಾವಣೆ ಮತದಾನ
ನವದೆಹಲಿ: ತಮಿಳುನಾಡಿನ ಈರೋಡ್ (ಪೂರ್ವ) ಹಾಗೂ ಉತ್ತರಪ್ರದೇಶದ ಮಿಲ್ಕಿಪುರ ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ಉಪಚುನಾವಣೆ ನಡೆಯುತ್ತಿದೆ.
ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು ಸಂಜೆ 6 ಗಂಟೆವರೆಗೂ ಮತದಾನ ನಡೆಯಲಿದೆ.
ಇಂದು ಬೆಳಗ್ಗೆ 9ಗಂಟೆಯವರೆಗೆ ಈರೋಡ್ (ಪೂರ್ವ)ನಲ್ಲಿ ಶೇ. 10.95 ಹಾಗೂ ಮಿಲ್ಕಿಪುರದಲ್ಲಿ ಶೇ 13.34 ರಷ್ಟು ಮತದಾನ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.