ಭೀಕರ ಭೂಕುಸಿತಕ್ಕೆ ಸಿಲುಕಿದ ದೇವರನಾಡು ಕೇರಳದ ವಯನಾಡ್‌ನ ಗ್ರಾಮಗಳಲ್ಲಿ ಸ್ಮಶಾನ ಮೌನ ಆವರಿಸಿದೆ. ಚೂರಲ್‌ಮಲ ಗ್ರಾಮದಲ್ಲಿ ಮನೆಗಳ ಎದುರು ಬಿದ್ದಿರುವ ಕಲ್ಲುಗಳು ಕಂಡುಬಂದಿದ್ದು ಹೀಗೆ
ಪಿಟಿಐ ಚಿತ್ರ
ಭೂಕುಸಿತದ ಒಂದು ತಿಂಗಳ ನಂತರ ಚೂರಲ್‌ಮಲ ಗ್ರಾಮದಲ್ಲಿ ಹಾನಿಗೊಳಗಾದ ಮನೆ ಮತ್ತು ಭೂಪ್ರದೇಶ
ಭೂಕುಸಿತದ ಹೊಡೆತಕ್ಕೆ ಸಿಲುಕಿ ಹಾನಿಗೊಳಗಾದ ಮನೆ
ಮಕ್ಕಳ ಬಾಳಿಗೆ ಜ್ಞಾನದೀವಿಗೆಯಾಗಬೇಕಿದ್ದ ಶಾಲೆ ಪಾಳು ಕಟ್ಟಡದಂತಾಗಿದೆ
ಕುಟುಂಬವೊಂದಕ್ಕೆ ಆಸರೆಯಾಗಿದ್ದ ಮನೆ ಈಗ ಹಾನಿಗೊಳಗಾದ ಕಟ್ಟಡವಾಗಿದೆ
ಚೂರಲ್‌ಮಲ ಗ್ರಾಮದ ಬಳಿ ಹಾನಿಯಾಗಿರುವ ಭೂಪ್ರದೇಶ
ಭೂಕುಸಿತದಲ್ಲಿ ಮೃತಪಟ್ಟವರ ಸಾಮೂಹಿಕ ಅಂತ್ಯಸಂಸ್ಕಾರ ಮಾಡಿದ ಜಾಗವಿದು
ಇಡೀ ಕುಟುಂಬವನ್ನು ಕಳೆದುಕೊಂಡು ಸ್ಮಶಾನದಲ್ಲಿ ಮೌನವಾಗಿ ನಿಂತ ಶ್ರುತಿ ಮತ್ತು ಜೇಸನ್ ಎನ್ನುವವರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.