ADVERTISEMENT

ಕೊವೊವ್ಯಾಕ್ಸ್‌ ಲಸಿಕೆ ಮಕ್ಕಳಿಗೆ ಲಭ್ಯ: ಆಧಾರ್‌ ಪೂನಾವಾಲಾ

ಪಿಟಿಐ
Published 3 ಮೇ 2022, 14:45 IST
Last Updated 3 ಮೇ 2022, 14:45 IST
ಆದಾರ್‌ ಪೂನಾವಾಲಾ
ಆದಾರ್‌ ಪೂನಾವಾಲಾ   

ನವದೆಹಲಿ: ಭಾರತದ ಸೀರಂ ಸಂಸ್ಥೆಯ ಕೊರೊನಾ ಲಸಿಕೆ ಕೊವೊವ್ಯಾಕ್ಸ್‌ ಈಗ ದೇಶದಾದ್ಯಂತ ಮಕ್ಕಳಿಗೂ ಲಭ್ಯವಿದೆ ಎಂದು ಕಂಪನಿಯ ಸಿಇಒ ಆಧಾರ್‌ ಪೂನಾವಾಲಾ ಮಂಗಳವಾರ ಹೇಳಿದ್ದಾರೆ.

ನೊವಾವ್ಯಾಕ್ಸ್‌ ಅಭಿವೃದ್ಧಿಪಡಿಸಿರುವ ಕೊವೊವ್ಯಾಕ್ಸ್‌ ಭಾರತದಲ್ಲಿ ಈಗ ಮಕ್ಕಳಿಗೂ ಲಭ್ಯವಾಗಲಿದೆ’ ಎಂದು ಪೂನಾವಾಲಾ ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ.

‘ಭಾರತದಲ್ಲೇ ತಯಾರಾಗಿರುವ ಲಸಿಕೆಯನ್ನು ಯುರೋಪ್‌ಗೂ ಮಾರಾಟ ಮಾಡಲಾಗಿದೆ. ಇದು ಶೇ 90 ರಷ್ಟು ಪರಿಣಾಮಕಾರಿಯಾಗಿದೆ’ ಎಂದೂ ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.