ADVERTISEMENT

ಸಿಪಿಐ ಪ್ರಧಾನ ಕಾರ್ಯದರ್ಶಿಯಾಗಿ ಡಿ. ರಾಜಾ ಪುನರಾಯ್ಕೆ

ಪಿಟಿಐ
Published 18 ಅಕ್ಟೋಬರ್ 2022, 14:13 IST
Last Updated 18 ಅಕ್ಟೋಬರ್ 2022, 14:13 IST
ಡಿ. ರಾಜಾ
ಡಿ. ರಾಜಾ   

ವಿಜಯವಾಡ: ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಪ್ರಧಾನ ಕಾರ್ಯದರ್ಶಿಯಾಗಿ ಎರಡನೇ ಅವಧಿಗೆ ತಮಿಳುನಾಡಿನ ಡಿ. ರಾಜಾ ಅವರು ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.

ಮಂಗಳವಾರ ಮುಕ್ತಾಯವಾದ ಸಿಪಿಐನ 24ನೇ ರಾಷ್ಟ್ರೀಯ ಸಮಾವೇಶದಲ್ಲಿ 11 ಸದಸ್ಯರ ಸಮಿತಿ ರಾಜಾಅವರನ್ನು ಆಯ್ಕೆ ಮಾಡಲಾಗಿದೆ.

ಪಕ್ಷವು 30 ಸದಸ್ಯರ ರಾಷ್ಟ್ರೀಯ ಕಾರ್ಯಕಾರಿಣಿ ಹಾಗೂ 99 ಸದಸ್ಯರ ರಾಷ್ಟ್ರೀಯ ಮಂಡಳಿಯನ್ನೂ ಆಯ್ಕೆ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.