ADVERTISEMENT

ದೀಪಾವಳಿ ಸಂಭ್ರಮ: ಬಾಂಗ್ಲಾ ಸೈನಿಕರಿಗೆ ಭಾರತದ ಯೋಧರಿಂದ ಸಿಹಿ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2022, 9:18 IST
Last Updated 24 ಅಕ್ಟೋಬರ್ 2022, 9:18 IST
 ಭಾರತದ ಯೋಧರಿಂದ ಸಿಹಿ ಹಂಚಿಕೆ
ಭಾರತದ ಯೋಧರಿಂದ ಸಿಹಿ ಹಂಚಿಕೆ   

ನವದೆಹಲಿ:ದೀಪಾವಳಿ ಆಚರಣೆಯ ಅಂಗವಾಗಿ ಭಾರತದ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಮತ್ತುಬಾರ್ಡರ್ ಗಾರ್ಡ್ ಬಾಂಗ್ಲಾದೇಶ (ಬಿಜಿಬಿ) ಯೋದರು ಸಿನಿ ವಿನಿಮಯ ಮಾಡಿಕೊಂಡರು.

ಪಶ್ಚಿಮ ಬಂಗಾಳ ರಾಜ್ಯದ ಫುಲ್ಬರಿ ಸಮೀಪದ ಭಾರತ–ಬಾಂಗ್ಲಾದೇಶ ಗಡಿಯಲ್ಲಿ ಬಿಎಸ್‌ಎಫ್‌ ಯೋಧರು ಬಾಂಗ್ಲಾ ಸೈನಿಕರಿಗೆ ಸಿಹಿ ಹಂಚಿದರು.

ಈ ಸಂದರ್ಭದಲ್ಲಿ ಬಿಎಸ್‌ಎಫ್‌ನ 176ನೇ ಬೆಟಾಲಿಯನ್ ಯೊಧರು ಮತ್ತು ಸೈನ್ಯಾಧಿಕಾರಿಗಳು ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.