ADVERTISEMENT

ಚೆನ್ನೈ: ಸಚಿವರ ₹ 41.9 ಕೋಟಿ ನಿಶ್ಚಿತ ಠೇವಣಿ ಜಪ್ತಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2023, 16:25 IST
Last Updated 18 ಜುಲೈ 2023, 16:25 IST
ಜಾರಿ ನಿರ್ದೇಶನಾಲಯ
ಜಾರಿ ನಿರ್ದೇಶನಾಲಯ   

ಚೆನ್ನೈ: ಜಾರಿ ನಿರ್ದೇಶನಾಲಯದ ಅಧಿಕಾರಿಗಳು  ತಮಿಳುನಾಡಿನ ಉನ್ನತ ಶಿಕ್ಷಣ ಸಚಿವ ಕೆ.ಪೊನ್ಮುಡಿ ಅವರಿಗೆ ಸೇರಿದ್ದ, ನಿಶ್ಚಿತ ಠೇವಣಿ  ₹ 41.9 ಕೋಟಿ  ನಗದು ಮತ್ತು ವಿದೇಶಿ ಕರೆನ್ಸಿಯನ್ನು ಜಪ್ತಿ ಮಾಡಿದ್ದಾರೆ.

 

ಈ ಮಧ್ಯೆ, 11 ವರ್ಷದ ಹಳೆಯ ಪ್ರಕರಣದ ಸಂಬಂಧ ಮಂಗಳವಾರ ಸತತ ಎರಡನೇ ದಿನವೂ ವಿಚಾರಣೆಗೆ ಸಚಿವರು ಇ.ಡಿ ಎದುರು ಹಾಜರಾಗಿದ್ದರು.

ADVERTISEMENT

 

 

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.